ground control
ನಾಮವಾಚಕ

(ವಾಯುಯಾನ) ಭೂ ನಿಯಂತ್ರಣ; ವಿಮಾನವು ಆಕಾಶದಿಂದ ನೆಲಕ್ಕೆ ಇಳಿಯುವುದನ್ನು ಭೂಮಿಯಿಂದ ನಿಯಂತ್ರಿಸುವುದು.